ಅಭಿಪ್ರಾಯ / ಸಲಹೆಗಳು

ಸಂಚಾರಿ ನಿಯಮ ಉಲ್ಲಂಘನೆ ದಂಡ

   

ಸಂಚಾರಿ ದಂಡ

ಕ್ರ.ಸಂ

ಟ್ರಾಫಿಕ್ ಅಪರಾಧಗಳು

ಕಾನೂನು ವಿಭಾಗ

ದಂಡಗಳುಮೊತ್ತ(Rs.)

01

ದ್ವಿಚಕ್ರ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

300

02

ಸಾರಿಗೇತರ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

400

03

ಸಾರಿಗೆ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

500

04

ನಿಗಧಿಪಡಿಸಿದ ಗರಿಷ್ಠ ವೇಗವನ್ನು ಮೀರಿದ ವೇಗದಲ್ಲಿ ವಾಹನವನ್ನು ಓಡಿಸುವುದು

ಸೆಕ್ಷನ್ 112 ಸಹಿತ 183(1) & (2) ಎಂ.ವಿ.ಕಾಯ್ದೆ

300

05

ರಸ್ತೆಯಲ್ಲಿ ವೇಗದ ಸ್ಪರ್ಧೆ

ಸೆಕ್ಷನ್ 189 of ಎಂ.ವಿ. ಕಾಯ್ದೆ

500

06

ಬಸ್ಸುಗಳು ಸೇರಿದಂತೆ ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು

ಸೆಕ್ಷನ್ 177 of ಎಂ.ವಿ. ಕಾಯ್ದೆ

100/- ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ

07

ಕುಡಿದು ವಾಹನ ಚಾಲನೆ

ಎಂ.ವಿ. ಕಾಯ್ದೆ 185

ನ್ಯಾಯಲಯದಿಂದ ದಂಡ

08

ನಿಲುಗಡೆ ನಿಷೇಧ

ಸೆಕ್ಷನ್ 177 ಎಂ.ವಿ. ಕಾಯ್ದೆ

100

ಇತ್ತೀಚಿನ ನವೀಕರಣ​ : 21-10-2020 04:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗದಗ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080