ಅಭಿಪ್ರಾಯ / ಸಲಹೆಗಳು

ಪೊಲೀಸ್ ಠಾಣೆಯ ಸೇವೆಗಳು

ಪೊಲೀಸ್ ಠಾಣೆಯ ಸೇವೆಗಳು (Services at Police Station)

 1. ಎಲ್ಲಾ ಸಂಜ್ಞೆಯ ಅಪರಾದಗಳ ನೊಂದಣಿ ಪ್ರಥಮ ವರ್ತಮಾನ ವರದಿ ಒಂದು ಪ್ರತಿಯನ್ನು ದೂರುದಾರರಿಗೆ ಉಚಿತವಾಗಿ ನೀಡಲಾಗುತ್ತದೆ.
 2. ಘಟನೆ ಘಟಿಸಿದ ಪೊಲೀಸ್ ಠಾಣಾ ಹದ್ದಿಯಲ್ಲಿ ದೂರನ್ನು ಕಡ್ಡಾಯವಾಗಿ ದಾಖಲಿಸಿಲಾಗುವುದು, ಅದಲ್ಲದೆ ದೂರನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಸರಹದ್ದಿನ ಕಾರಣದಿಂದ ಪ್ರಕರಣ ದಾಕಲಿಸಲು ನಿರಾಕರಿಸುವಂತಿಲ್ಲ. ಆದರೆ ಸರಹದ್ದಿನ ಠಾಣೆಗೆ ಪ್ರಕರಣದ ವರ್ಗಾವಣೆಯಲ್ಲಿ ಅಲ್ಪ ವಿಳಂಬವಾಗಬಹುದು.
 3. ಅಸಂಜ್ಞೆಯ ಪ್ರಕರಣ, ಲಘು ಪ್ರಕರಣಗಳು, ಅರ್ಜಿಗಳು, ಇತ್ಯಾದಿಗಳಿಗೆ ಸ್ವೀಕೃತಿಯನ್ನು (ಫಾರ್ಮ್ 76ಎ ನ ಮೂಲಕ) ನೀಡಲಾಗುವುದು.
 4. ಕೃತ್ಯ ನಡೆದ ಸ್ಥಳಕ್ಕೆ ಭೇಟಿ ಸೇರಿದಂತೆ ದಾಖಲಾದ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು.
 5. ಪೊಲೀಸ್ ಮತ್ತು ಸಾರ್ವಜನಿಕರ ಸಂಪರ್ಕ:
  1. ನಾಗರಿಕ ಸಮಿತಿಯ ಸಭೆ
  2. ಶಾಂತಿ ಸಭೆ
  3. ಮೊಹಲ್ಲಾ ಸಮಿತಿ ಸಭೆ
 6. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಪ್ರದೇಶಗಳಿಗೆ ಭೇಟಿ.
 7. ಸಾರ್ವಜನಿಕ ಸ್ಥಳ, ಪೆಂಡಾಲ್, ಮೇರವಣಿಗೆಗಳಲ್ಲಿ, ಸಭೆಗಳಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸುವ ಅನುಮತಿಯನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನೀಡಲಾಗುವುದು.
 8. ಠಾಣೆಗಳಲ್ಲಿ ಸೌಜನ್ಯದ ಶಿಷ್ಠಾಚಾರ ಪಾಲಿಸಲಾಗುವುದು.
 9. ದೂರನ್ನು ಸೂಕ್ಷ್ಮವಾಗಿ ಮತ್ತು ಸಹಾನುಭೂತಿಯಿಂದ ನೋಡಲಾಗುವುದು.
 10. ಕೂಳಿತುಕೊಳ್ಳಲು ಆಸನ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರುತ್ತದೆ.
 11. ಠಾಣಾಧೀಕಾರಿ ಅಥವಾ ಉಸ್ತುವಾರಿ ಅಧೀಕಾರಿಯೊಂದಿಗೆ ಭೇಟಿ. ಠಾಣಾಧೀಕಾರಿ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು ಆಗಿರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಠಾಣೆಯ ಹೆಡ್ ಕಾನ್ಸಟೇಬಲ್ ದರ್ಜೆಗಿಂತ ಕಡಿಮೆ ಇಲ್ಲದ ಹಿರಿಯ ಅಧಿಕಾರಿ ಠಾಣೆಯ ಕರ್ತವ್ಯ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 22-10-2020 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗದಗ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080